



ಕ್ರಾಪ್ ಶೈನೆರ್
ಜರ್ಮಿನೇಟರ್
ಕಾಟನ್ ಥ್ರಾಯವರ್
ಥ್ರಾಯವರ್
- ಬೆಳೆಗಳ ಮೇಲೆ ಹವಾಮಾನದ ದುಷ್ಪರಿಣಾಮ ತಡೆಯುತ್ತದೆ.
- ವಿಪರೀತ ಋತುಮಾನದಿಂದ ಬೆಳೆಗಳನ್ನು ರಕ್ಷಿಸುತ್ತದೆ.
- ಹೂಗಳು , ಹಣ್ಣುಗಳು , ತರಕಾರಿ ಮತ್ತು ಪ್ರಧಾನ ಆಹಾರ ಬೆಳೆಗಳಿಗೆ ತುಂಬಾ ಹೊಳಪು ಕೊಡುತ್ತದೆ.
- ಹಣ್ಣು ಮತ್ತು ತರಕಾರಿಗಳಿಗೆ ಯಾವುದೇ ಕಾಯಿಲೆಗಳು ಆಗುವುದಿಲ್ಲ , ದಪ್ಪ ಸಿಪ್ಪೆ ಬೆಳೆದು ಸಾರಿಗೆಯಲ್ಲಿ ಹಾಳಗುವುದಿಲ್ಲ ಮಾರುಕಟ್ಟೆಗೆ ತಡವಾಗಿ ತಲುಪಿದರೂ ಮರುದಿನ ಗರಿಷ್ಟ ದರ ಸಿಗುವುದು ಗ್ಯಾರಂಟಿ.
- ಕ್ರಾಪ್ ಶೈನೆರ್ ಬೆಳೆಗಳಿಗೆ ವೀಮಾ ಮಾತ್ರ ಅಲ್ಲ ಇದು ರೈತರಿಗೆ ಬೋನಸ್ ಕೂಡ ಹೌದು.
- ಎಲ್ಲ ರೀತಿಯ ತರಕಾರಿ, ಹಣ್ಣಿನ ಬೀಜಗಳು, ಆಹಾರ ಪ್ರಧಾನ ಬೆಳೆಗಳ ಬೀಜಗಳು, ಅರಣ್ಯ ಕೃಷಿ ಬೀಜಗಳು ತ್ವರಿತವಾಗಿ ಮತ್ತು ೧೦೦% ಮೊಳಕೆಯೊಡೆಯುತ್ತವೆ.
- ಎಲ್ಲ ರೀತಿಯ ಗ್ರಾಫ್ಟ್ ಮತ್ತು ಸಸಿಗಳನ್ನು ಪ್ಲಾಂಟೆಶನ್ ಮಾಡಲು.
- ಕಾಂಡ ಮತ್ತು ಬೇರಿನ ಕೊಳೆತವನ್ನು ತಡೆಗಟ್ಟುತ್ತದೆ. ಅನೇಕ ಹೂ , ಹಣ್ಣು ಮತ್ತು ತರಕಾರಿಗಳ ಮರು ಬೆಳೆ ಪಡೆಯಲು ತುಂಬಾ ಶಕ್ತಿಶಾಲಿ.
- ಹಣ್ಣಿನ ಬೆಳೆಗಳಿಗೆ ಹೊಸ ಹೂವು ಅರಳಲು.
- ಎಲ್ಲ ವಿಧದ ಬೆಳೆಗಳ ಬೀಜೋತ್ಪಾದನೆಯಲ್ಲಿ ಅತ್ಯಂತ ಪರಿಣಾಮಕಾರಿ.
- ದ್ವಿದಳ ಧಾನ್ಯದ ಬೆಳೆಗಳ ಬೇರಿನ ಗಂಟುಗಳಲ್ಲಿ ನೈಟ್ರೋಜನ್ ಸ್ಥಿರವಾಗಿಸುತ್ತದೆ.
- ತೃತೀಯ ಬಿಳಿ ಬೇರುಗಳನ್ನು ಸಕ್ರಿಯಗೊಳಿಸುತ್ತದೆ.
- ಮರು ಬೆಳೆ ಪಡೆಯಲು.
- ಹತ್ತಿ ಕೆಂಪಗುವುದನ್ನು ತಡೆಗಟ್ಟುತ್ತದೆ.
- ಹೂವು ಮತ್ತು ಕುಡಿ ಬೀಳುವುದನ್ನು ತಡೆಗಟ್ಟುತ್ತದೆ.
- ವಿಪರೀತ ಪರಿಸ್ಥಿತಿಗಳಲ್ಲಿ ಕೂಡಾ ಉತ್ತಮ ದರ್ಜೆಯ (ಎ ಗ್ರೇಡ್) ಹತ್ತಿಯ ಇಳುವರಿ ಪಡೆಯಬಹುದು.
- ಹತ್ತಿಯ ಮರು ಫಸಲು ತೆಗೆದುಕೊಳ್ಳಲು ತುಂಬಾ ಉಪಯೋಗಿ.
- ಮೂರು ಬೆಳೆಗಳ ನಂತರ ಜಮೀನು ಮುಂದಿನ ಹಿಂಗಾರು ಬೆಳೆಯಾಗಿ ಗೋಧಿ ಅಥವಾ ಈರುಳ್ಳಿ ಬೆಳೆಯಲು ಸಿದ್ಧ. ವಿವಿಧ ರೀತಿಯ ಉಳಿತಾಯ.
- ಕಾಟನ್ ಥ್ರಾಯವರ್ ಬೆಲೆಗೆ ವೀಮಾ ಅಷ್ಟೇ ಅಲ್ಲ ರೈತರಿಗೆ ಬೋನಸ್ ಕೂಡ ಹೌದು.
- ಹೆಚ್ಚಿನ ವಿವರಗಳಿಗೆ ಡಾ ಬಾವಸಕರ್ ಟೆಕ್ನಾಲಜಿಯ ಹತ್ತಿ ಪುಸ್ತಕ ನೋಡಿರಿ.
- ಆಹಾರ ಬೆಳೆಗಳು, ಕಬ್ಬು, ಹಣ್ಣು, ಹೂವು ಮತ್ತು ತರಕಾರಿ ಬೆಳೆಗಳಿಗೆ ಬರುವ ವಿವಿಧ ರೀತಿಯ ರೋಗಗಳು, ಅಂತರಿಕ ಅಸ್ವಸ್ಥತೆಗಳು, ನೇರಳೆ ಗುಳ್ಳೆ, ಅಲ್ಟರ್ನಾರಿಯಾ (Alternaria), ಆoತ್ರಾಕ್ನೋಸ್ (Antracnose), Xanthomonas , dieback , ಸುಣ್ಣಯುಕ್ತ ಜಮೀನಿನಿಂದಾದ ಕಬ್ಬಿಣದ ಬಿಳಿಚಿಕೆಯನ್ನು ಮತ್ತು ಇತರ ರೋಗಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ.
- ಚಿಗುರು ಆರೋಗ್ಯಕರ ಮತ್ತು ಪರಿಣಾಮಕಾರಿಯಾಗಿ ಬೆಳೆಯಲು ಮತ್ತು ನಿಮ್ಮ ಬೆಲೆಗೆ ಅಸಾಮಾನ್ಯ ಪ್ರಸಿದ್ಧಿ ಮತ್ತು ಹೆಸರು ನೀಡುತ್ತದೆ.
- ಮರು ಬೆಳೆ ಪಡೆಯಲು ತುಂಬಾ ಉಪಯುಕ್ತ.
- ಹೂವು ಮತ್ತು ಹಣ್ಣು ಉದುರಿ ಬೀಳುವುದನ್ನು ತಡೆಗಟ್ಟುತ್ತದೆ.




ರಾಯಪನರ್
ಪ್ರೊಟೆಕ್ಟಂಟ್ - P
ಪ್ರಿಸಮ್
ನ್ಯೂಟ್ರಾಟಾನ್
- ಹಣ್ಣುಗಳ ಉತ್ತಮ ಬೆಳವಣಿಗೆ ಮತ್ತು ಬೇಗನೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯುವುದಕ್ಕಾಗಿ.
- ಹೂವು , ಹಣ್ಣು ಮತ್ತು ತರಕಾರಿಗಳಿಗೆ ಮೂಲ ನೈಜ ಬಣ್ಣ ನೀಡುತ್ತದೆ. ಇದರಿಂದ ಉತ್ತಮ ಮಾರುಕಟ್ಟೆ ದರ ದೊರೆಯಲು ಸಹಾಯ ಮಾಡುತ್ತದೆ.
- ಉನ್ನತ ರಪ್ತು ಗುಣಮಟ್ಟದ ಫಸಲು ಪಡೆಯಲು ತುಂಬಾ ಉಪಯೋಗಿ.
- ಹಣ್ಣುಗಳಲ್ಲಿ T.S.S ಸಕ್ಕರೆ ಅಂಶವನ್ನು ಹಚ್ಚಿಸುತ್ತದೆ.
- ಅಗತ್ಯವಾದಾಗ ಸುಗ್ಗಿ ಮತ್ತು ಕೊಯ್ಲು ಮಾಡಬಹುದು.
- ವಿಪರೀತ ಋತುಮಾನಗಳಲ್ಲಿ ಹೂವು , ಹಣ್ಣು ಮತ್ತು ತರಕಾರಿಗಳ ಕೊಯ್ಲು ಮಾಡಬಹುದು.
- ಮಾರುಕಟ್ಟೆಯಲ್ಲಿ ಉತ್ತಮ ದರವನ್ನು ಪಡೆಯಲು ಸಹಾಯಮಾಡುತ್ತದೆ.
- ನೈಸರ್ಗಿಕ ಗಿಡಮೂಲಿಕೆ ಪುಡಿ (ಆಯುರ್ವೇದಿಕ್) ಮತ್ತು ಜೈವಿಕ ಸಾವಯವ ತಂತ್ರಜ್ನಾನದಿಂದ () ತಯಾರಿಸಲಾದ ಶಿಲೀಂಧ್ರನಾಶಕ ಹಾಗೂ ಕೀಟನಾಶಕ.
- ಸಸ್ಯಗಳ ಅನೇಕ ಆಂತರಿಕ ಮಾನಸಿಕ ಅಸ್ವಸ್ಥತೆಗಳನ್ನು ತಡೆಯಲು ರೋಗನಿರೋಧಕ.
- ಕೃಷಿ ಉತ್ಪನ್ನಗಳಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ.
- ತೋಟದಲ್ಲಿ ಜೇನು ನೊಣ ಮತ್ತು ಪಾತರಗಿತ್ತಿಗಳ ಸಂಖ್ಯೆ ೧೦೦% ಹೆಚ್ಚಿಸಿ , ಪರಾಗಸ್ಪರ್ಶ , ಫಲೀಕರಣ ಹೆಚ್ಚು ಉತ್ತಮವಾಗುತ್ತದೆ.
- ಈ ಪುಡಿ ನೀರಿನಲ್ಲಿ ಪೂರ್ಣವಾಗಿ ಕರಗುವುದಿಲ್ಲವಾದುದರಿಂದ ಸ್ಪ್ರೆ ಮಾಡುವಾಗ ನ್ಯಾಪಸ್ಯಾಕ್ (Napsack) ಸ್ಪ್ರೆ ಪಂಪನ್ನು ಉಪಯೋಗಿಸಬೇಕು.
- ಹಳೆಯ ತೋಟಗಳ ಪುನ: ಚಿಗುರುಸುವುದಕ್ಕೆ ತುಂಬಾ ಪರಿಣಾಮಕಾರಿ.
- ಡೆಡ್ ಆರ್ಮ್ (Dead Arm) ಮತ್ತು ಡೈ ಬ್ಯಾಕ್ (Dieback) ರೋಗ ತಡೆಗಟ್ಟುತ್ತದೆ.
- ಎಪ್ರಿಲ್ ಮತ್ತು ಅಕ್ಟೋಬರ್ ನಲ್ಲಿ ದ್ರಾಕ್ಷಿ ಕಟಿಂಗ್ ಮಾಡಿದ ನಂತರ ಉತ್ತಮ ಫಲಪ್ರದ ಮತ್ತು ಪರಿಣಾಮಕಾರಿ ಚಿಗುರು ಮೂಡುವುದಕ್ಕಾಗಿ.
- ತೋಟವೆಲ್ಲಾ ಒಂದೇ ಸಮಾನ ರೀತಿಯಲ್ಲಿ ಅರಳಲು.
- ವಿಪರೀತ ಪರಿಸ್ಥಿತಿಗಳಲ್ಲಿ ಅಂಕುರ ಮೊಗ್ಗು (Apical Bud) ಸಕ್ರಿಯಗೊಳಿಸಿ ಬೆಳೆಸುತ್ತದೆ.
- ವಿಪರೀತ ಪರಿಸ್ಥಿತಿಗಳಲ್ಲಿ ಕೂಡಾ ಮರು ಬೆಳೆ ಪಡೆಯಲು ತುಂಬಾ ಪರಿಣಾಮಕಾರಿ.
- ಪಪ್ಪಾಯಿ ಸಸಿಗಳು ಮತ್ತು ಹಣ್ಣಿನ ಬೆಳೆಗಳ ಆಂತರಿಕ ಮಾನಸಿಕ ಅಸ್ವಸ್ಥತೆಗಳನ್ನು ನಿಯಂತ್ರಿಸುತ್ತದೆ.
- ಆರೋಗ್ಯಕರ ಹೊಳಪಿನ ಎಲೆಗಳ ಮೇಲಾವರಣ ಪಡೆಯಲು ಉಪಯೋಗಿ.
- ವಿವಿಧ ಹಣ್ಣುಗಳ ಬೆಳವಣಿಗೆ ಬೇಗ ಹಾಗೂ ಸಂಪೂರ್ಣವಾಗಿ ಆಗಲು. ಹೂವು, ಹಣ್ಣು, ತರಕಾರಿ, ಸೇಬು ಮತ್ತು ಅನ್ಯ ಆಹಾರ ಬೆಳೆಗಳ ಗುಣಮಟ್ಟ ಮತ್ತು ಮಾಧುರ್ಯವನ್ನು ಹೆಚ್ಚಿಸುತ್ತದೆ.




Kalpataru Organic Manure
ಹಾರ್ಮೋನಿ
Nursery
Biotech
coming soon...
- ದ್ರಾಕ್ಷಿ , ಗುಲಾಬಿ ಮತ್ತು ತರಕಾರಿಗಳನ್ನು ಬಯಲು ಮೇಡಿನ (Downy) ರೋಗದಿಂದ ಗುಣಪಡಿಸುತ್ತದೆ ಮತ್ತು ರೋಗ ತಡೆಗಟ್ಟುತ್ತದೆ. ಸೂಕ್ಷ್ಮ ಶಿಲೀಂಧ್ರ ನಿಯಂತ್ರಿಸುತ್ತದೆ.
- ಶುಂಠಿ ಮತ್ತು ಅರಶಿನದ ಬೇರುಕಾಂಡ ಕೊಳೆತವನ್ನು (Rhizome Rot) ತಡೆಗಟ್ಟಿ ಬೆಳೆಯನ್ನು ರೋಗದಿಂದ ರಕ್ಷಿಸುತ್ತದೆ.
- ಬಾಳೆಗೆ ಆಗುವ ಸಿಗರೋಟಾ (Sigarota) ರೋಗವನ್ನು ತಡೆಗಟ್ಟುತ್ತದೆ.
- ಮುಂಜಾಗ್ರತೆಗೆ ಉಪಯೋಗಿಸಲು ವ್ಯವಸ್ಥಿತ ಸಾವಯವ ಶಿಲೀಂಧ್ರ.
coming soon...
coming soon...
डॉ.बावसकर टेक्नॉंलॉजी
दिवसेंदिवस बदलत्या हवामानामुळे, शेती उत्पादन घेण्यास शेतकर्यांना अनेक अडचणी येत आहते. अशा परिस्थितीत कमी पाण्यावर बदलत्या हवामानात विविध निविष्ठांचा योग्य वापर करून रोग-कीड मुक्त दर्जेदार उत्पादन कसे घ्यावे हे गेल्या २५ - ३० वर्षामध्ये शेतकर्यांच्या शेतावर विविध प्रयोग करून सिद्ध केले आहे.
डॉ.बावसकर टेक्नॉंलॉजीच्या जर्मिनेटरच्या वापरामुळे न उगवणारे १ ते २ वर्षाचे जुने कांद्याचे बी १०० % उगवत असल्याचे देशभर शेतकर्यांनी अनुभवले आहे. जर्मिनेटर हे सर्वे प्रकारच्या बियाच्या उगवणीसाठी, रोप व कलम लागवडीसाठी खात्रीशीर असून याच्या वापरने मर, मुळकूज थांबते. द्विदलशेंगवर्गीय पिकांच्या मुळांवर जैविक नत्र स्थिरीकरणार्या गाठीमध्ये अपरिमीत वाढ होते. त्यामुळे नत्रयुक्त खतामध्ये बचत होते. पांढर्या मुळीचा जारवा व कार्यक्षमता वाढते. खोडवा पिकाचा फुटवा जोमाने होतो. बहार धरण्यासाठी व कॉलररॉट (करकोचा) वर प्रतिबंधक व प्रभावी ठरले आहे. थ्राईवरच्या वापरामुळे करपा, ताक्या, बोकड्या, केवडा अशा अनेक रोगांवर प्रतिबंध होतो. फुलगळ, फळगळ थांबते. क्रॉंपशाईनरमुळे खराब हवामानातही (धुई, धुळे, पाऊस, कडक ऊन) यापासून पिकाचे संरक्षण होते. फुला-फळांना आकर्षक चमक येते. मालाचा टिकाऊपणा वाढतो. त्यामुळे दूरच्या मार्केटमध्ये नेताना ट्रान्सपोर्टमध्ये माल खराब होत नाही. राईपनरमुळे फुले, फळे लवकर पोसतात. मोसम नसतानाही फळांचे उत्पादन घेता येते. फुला-फळांना नैसर्गिक गडद रंग येऊन फळांना गोडी वाढते. प्रोटेक्टंट-पी ह्या आयुर्वेदिक वनस्पतीजन्य पावडरच्या वापरणे मावा, तुडतुडे जाऊन फुलपाखरे, मधमाशा आकर्षित होतात. त्यामुळे परागीभवन चांगले होऊन उत्पादनात हमखास वाढ होते. विशेष म्हणजे प्रोटेक्टंटच्या वापरामुळे शेती मालातील विषारी अंश (Residue) निघून जातात. प्रिझमच्या वापरामुळे प्रतिकूल परिस्थितीतही दरवर्षी एकसारखा बहार फुटतो. शेंडा जोमाने चालतो. खोडवा उत्तम फुटतो. न्युट्राटोनच्या वापरामुळे विषाणूजन्य रोगापासून पिकांचे संरक्षण होते. सर्व प्रकारची फळे, फुले पोसली जातात. मालाचे वजन वाढते. डॉ.बावसकर टेक्नॉंलॉजीचे हार्मोनी हे डावणी मिल्ड्यू(केवडा), पावडरी मिल्ड्यू (भूरी) अशा अनेक प्रकारच्या बुरशीजन्य रोगाच्या निरनिरळ्या वाढीच्या अवस्थेत प्रभावी व प्रतिबंधात्मक सेंद्रिय बुरशीनाशक आहे. याचा कुठल्याही प्रकारचा दुष्परिणाम नाही. कॉटन-थ्राईवर हे तर विदर्भ, मराठवाडा, खानदेश तसेच विविध राज्यातील कापूस पिकविणार्या भागातील कापूस उत्पादकतेस वरदान ठरले आहे. प्रतिकूल परिस्थितीत कमी अथवा अधिक पावसातही कापसाचा फुटवा फुलपात्या वाढून फुलपात्यांची गळ न होता त्याचे बोंडात रूपांतर होते. लाग भरपूर लागतो. त्यामुळे उत्पादनात अपरिमीत वाढ होते. पांढराशुभ्र लांब धाग्याचा 'ए' ग्रेड कापूस मिळत असल्याने सर्वोत्तम भाव मिळतो. फरदसाठी फायदेशीर ठरते. कल्पतरू या सेंद्रिय खताच्या वापरणे जमीन भुसभुशीत होऊन हवा, पाणी खेळते राहते. सेंद्रिय कर्बाचे प्रमाण वाढते. जमिनीच्या जैविक, भौतिक गुणधर्मात वाढ होते. पांढर्या मुळीत वाढ होते.
प्रचलित व्यापारी भाजीपाला व फळपिकात शेतकर्यांना हवा तसा फायदा होत नसल्याने अनेक वर्षाच्या संशोधन व सर्वेक्षणातून निवड पद्धतीने 'सिद्धीविनायक' शेवगा हे दुष्काळ व प्रतिकूल परिस्थितीतही कल्पवृक्ष म्हणून पीक सार्या देशाला व तिसर्या जगातील गरीब राष्ट्रातील शेतकर्यांसाठी विकसीत केले असून एकरी ७० हजार ते १ लाख शेवग्यापासून व ६० हजार ते ७० हजार रुपये अंतरपिकातून शेतकर्यास मिळत असून असे १५ ते २० हजार मॉडेल देशभर कार्यरत असून सर्व समाधानी आहेत.
या तंत्रज्ञानाचे शेतकर्यांच्या शेतावर जे विविध प्रयोग केले जातात. त्याची निरिक्षणे त्यांचे अनुभव पत्ते, फोन दिलेले असतात. अनेक वर्षाच्या संशोधन व प्रयोगातून शेतकर्यांनी वर्षभरामध्ये केव्हा, काय का व कसे लावावे/करावे ? याचे मुद्देसुद विवेचनात्मक लेखन देशभरातील शेतकर्यांकरीता 'कृषी विज्ञान' या मासिकातून प्रसिद्ध केले आहे. ते नवीन तरून शेतकर्यांना अतिशय प्रेरणादायक ठरतात. कृषी विज्ञान हे मासिक नुसते ज्ञान देणारे नसून आधुनिक कृषी तंत्रज्ञानाने 'सर्वांगीण विकास घडविणारे मासिक' असल्याने कृषी क्षेत्रातील सर्व स्थरात हे लोकप्रिय, मार्गप्रदीप ठरले आहे.
शेती रोग - किडमुक्त होऊन समृद्धी यावी यासाठी स्पेशल डॉ.बावसकर टेक्नॉंलॉजीची 'कृषी मार्गदर्शिका' प्रसिद्ध केली आहे. शेतकर्यांच्या अडचणी व प्रश्नांचे निरसन करण्याकरीता प्रशिक्षीत कर्मचारीवृंद हे सतत भेटी देऊन त्यांचे निरसन करतात. अशारितीने प्रयोगशाळेतील प्रयोग हे फक्त प्रयोगशाळेतच न राहता प्रत्यक्ष शेतात पोहचल्याने शेतकर्यांचे जीवन समृद्ध होत आहे.